3ಡಿ ಥಿಯೇಟರ್

ಮಕ್ಕಳಿಗೆ ‘ಫಿಲ್ಮ್ ವೀಕ್ಷಣೆ’ಎಂದರೆ ಬಹಳ ಆಸಕ್ತಿ. ಅದರಲ್ಲೂ ವಿಶೇಷ ಕನ್ನಡಕ ಧರಿಸಿ 3ಡಿ ಫಿಲ್ಮ್ ವೀಕ್ಷಣೆ ಎಂದರೆ ಆಕರ್ಷಣೆ. ಇಲ್ಲಿ ವಿಜ್ಞಾನದ ವಿಷಯಗಳ ಬಗ್ಗೆ ಫಿಲ್ಮ್‍ಗಳನ್ನು ಸಂದರ್ಶಕರಿಗೆ ತೋರಿಸಲಾಗುತ್ತಿದೆ.